Prime Minister Narendra Modi has called for an emergency meeting to discuss about funeral of Atal Bihari vajpayee <br /> <br />ಅಟಲ್ ಬಿಹಾರಿ ವಾಜಪೇಯಿ ನಿಧನದ ಕಾರಣ ಕೇಂದ್ರ ಸರ್ಕಾರ ತುರ್ತು ಸಭೆ ಕರೆದಿದ್ದು, ಅಂತ್ಯ ಸಂಸ್ಕಾರದ ಸಿದ್ದತೆ ಬಗ್ಗೆ ಚರ್ಚೆಗೆ ಸಂಪುಟ ಸಭೆ ಕರೆಯಲಾಗಿದೆ. <br />